DIG (Prison) Roopa D Moudgil has sent another letter to DGP (prison) H N Sathyanarayana Rao, against who Roopa has made several allegations including receiving bribe from Sasikala Natarajan, AIADMK general secretary. What is there in the second report?
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ದಿಟ್ಟ ಪೊಲೀಸ್ ಅಧಿಕಾರಿ ರೂಪಾ ಡಿ ಮೌದ್ಗೀಲ್ ಅವರು ಸೋಲನ್ನೊಪ್ಪಿಕೊಳ್ಳಲು ಸಿದ್ಧರಿಲ್ಲ. ಅವ್ಯವಹಾರದ ಆರೋಪ ಹೊರಿಸಿದ್ದ ಡಿಜಿಪಿ (ಕಾರಾಗೃಹ) ಎಚ್ಎನ್ ಸತ್ಯನಾರಾಯಣ ರಾವ್ ಅವರಿಗೇ ಮತ್ತೊಂದು ಅವ್ಯವಸ್ಥೆಯ ವರದಿಯನ್ನು ಕಳಿಸಿದ್ದಾರೆ.